ಒಂದು ಸಾವಿರ ಕಿ.ಮೀ.ಗಿಂತ ಉದ್ದವಾದ ಪ್ರಪಂಚದ ನದಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಇಲ್ಲಿ ಜಗತ್ತಿನ ಅತಿ ಉದ್ದವಾದ ನದಿಯ ಸ್ಥಾನಕ್ಕೆ ನೈಲ್ ಮತ್ತು ಅಮೆಜಾನ್‍‍ಗಳ ನಡುವೆ ಪೈಪೋಟಿ ಇದೆ. ನದಿಯ ಉದ್ದವನ್ನು ಅಳೆಯುವ ಯಾವುದೇ ಒಂದು ವಿಧಾನವೂ ಸಾರ್ವತ್ರಿಕವಾಗಿ ಒಪ್ಪಲ್ಪಡದೇ ಇರುವುದರಿಂದ ಈ ಕೆಳಗಣ ಪಟ್ಟಿಯಲ್ಲಿ ನೀಡಲಾಗಿರುವ ಸ್ಥಾನಗಳು ಅಧಿಕೃತವೆಂದು ತಿಳಿಯಲಾಗದು.